You can change your Telegram number here. Your account and all your cloud data — messages, media, contacts, etc. will be moved to the new number.
ನಿಮ್ಮ ಎಲ್ಲ ಟೆಲಿಗ್ರಾಂ ಕಾಂಟಾಕ್ಟ್ ಗಳ ಅಡ್ರೆಸ್ ಬುಕ್ಕಿಗೆ ನಿಮ್ಮ ಹೊಸ ನಂಬರ್ ಅನ್ನು ಸೇರಿಸಲಾಗುವುದು ಆದರೇ ನಿಮ್ಮ ಹಳೆಯ ನಂಬರ್ ಅವರ ಬಳಿ ಇದ್ದಿರಬೇಕು ಮತ್ತು ಅವರನ್ನು ನೀವು ಬ್ಲಾಕ್ ಮಾಡಿರಬಾರದು.