When a passcode is set, a lock icon appears above your chat list. TapClick it to lock your Telegram app.
Note: if you forget your passcode, you'll need to log out or reinstall the app. All secret chats will be lost.
        
        
          213
          
          
        
       
      
      
      
        
  
    
    
    
      
        ಮತ್ತೊಂದು ಪಾಸ್‍ಕೋಡ್ ಅಳವಡಿಸಿದರೆ ಒಂದು ಬೀಗದ ಗುರುತು ನಿಮ್ಮ ಹರಟೆಯ ಪುಟದಲ್ಲಿ ಕಾಣಿಸಿಕೊಳ್ಳುವುದು. ಬೀಗ ಹಾಕಲು ಅಥವಾ ತೆಗೆಯಲು ಅದನ್ನು ಒತ್ತಬೇಕು.
ಗಮನಿಸಿ: ಪಾಸ್‍ಕೋಡ್ ಮರೆತರೆ, ಆಪ್ ಅಳಿಸಿ ಮತ್ತೆ ಇನ್ಸ್ಟಾಲ್ ಮಾಡಬೇಕಾಗುವುದು. ನಿಮ್ಮ ಎಲ್ಲ ಗುಟ್ಟು ಮಾತುಗಳು ಅಳಿಸಿ ಹೋಗುವುದು.
        235/213
       
      
        
        
          
            
            Fair Leopard,
            Mar 21, 2023 at 11:01