TosDecline

Unfortunately, this means you can't sign up for Telegram.

Unlike others apps, Telegram does not use user data for ad targeting or other commercial purposes. Telegram only stores the information it needs to function as a feature-rich cloud service. You can adjust how your data is used (e.g., delete synced contacts) in Privacy & Security settings.

If you are not comfortable with Telegram's modest needs, it won't be possible for us to provide you with this service.
467
Applied
ಕ್ಷಮಿಸಿ, ಇದರ ಅರ್ಥ ನೀವು ಟೆಲಿಗ್ರಾಂ ಗೆ ಸೈನ್ ಅಪ್ ಮಾಡಲು ಆಗುವುದಿಲ್ಲ.

ಬೇರೆಯವರ ಹಾಗೆ, ಜಾಹಿರಾತುಗಳನ್ನು ಪ್ರಸಾರ ಮಾಡಲು ಅಥವಾ ಬೇರೆ ಲಾಭಗಳಿಗಾಗಿ ನಾವು ನಿಮ್ಮ ಡಾಟಾ ಬಳಸುವುದಿಲ್ಲ. ಒಳ್ಳೆಯ ಕ್ಲೌಡ್ ಸೇವೆ ಕೊಡಲು ಬೇಕಾದ ಮಾಹಿತಿಯನ್ನು ಮಾತ್ರ ಟೆಲಿಗ್ರಾಂ ಅಲ್ಲಿ ನಾವು ಉಳಿಸಿಕೊಳ್ಳುತ್ತೇವೆ. ನಿಮ್ಮ ಡಾಟಾ ನಾವು ಹೇಗೆ ಬಳಸಬಹುದು ಅನ್ನುವುದನ್ನು ಕೂಡ ನೀವೇ ಗೌಪ್ಯತೆ ಮತ್ತು ಭದ್ರತೆ ಸೆಟ್ಟಿಂಗ್ ಗಳಲ್ಲಿ ನಿರ್ಧರಿಸಬಹುದು (ಉದಾ., ಸಿಂಕ್ ಮಾಡಿದ ಸಂಪರ್ಕಗಳನ್ನು ಅಳಿಸಿ).

ಈ ಸಾಧಾರಣ ಡಾಟಾ ಬಳೆಕೆ ಕೂಡ ನಿಮಗೆ ಹಿಡಿಸದೆ ಇದ್ದರೆ, ನಿಮಗೆ ನಾವು ಈ ಸೇವೆ ಕೊಡಲು ಆಗುವುದಿಲ್ಲ.
471/467
1
Prajwal S Agnihothri, Jan 20, 2020 at 15:55